80-55-600-700ರಲ್ಲಿ ಗೃಹ ಸಾಲಕ್ಕಾಗಿ ಮಿಸ್ಡ್ ಕಾಲ್ ನೀಡಿ
ಹೋಂ ಲೋನ್‌ಗಳು ಸುಲಭವಾಗಿ ಲಭ್ಯ

ಬದುಕಿನ ಪರ್ಫೆಕ್ಟ್ ಆರಂಭ,

ನಿಮ್ಮ ಹೊಸ ಮನೆಯೊಂದಿಗೆ

ಈಗ ಅನ್ವಯಿಸು

ಸಲ್ಲಿಸು ಕ್ಲಿಕ್ ಮಾಡುವ ಮೂಲಕ, ನಾನು SMS , ಇಮೇಲ್ , WhatsApp ಮೂಲಕ ನನ್ನನ್ನು ಸಂಪರ್ಕಿಸಲು WHFL ಗೆ ಅಧಿಕಾರ ನೀಡುತ್ತೇನೆ.

ನಾವು ನೀಡುವ ಸಾಲದ ವಿಧಗಳು

 • ಗೃಹ ಸಾಲ

  ಗೃಹ ಸಾಲ

  ಎಲ್ಲಾ ರೀತಿಯ ವಸತಿ ಆಸ್ತಿಗಳು ಮತ್ತು ಗ್ರಾಮ ಪಂಚಾಯತ್ ಆಸ್ತಿಗಳ ಮೇಲೆ ನಾವು ವಿವಿಧ ಗೃಹ ಸಾಲ ಉತ್ಪನ್ನಗಳನ್ನು ನೀಡುತ್ತೇವೆ.

  Know More
 • ಆಸ್ತಿ ವಿರುದ್ಧ ಸಾಲ

  ಆಸ್ತಿ ವಿರುದ್ಧ ಸಾಲ

  ಮನೆಯ ಭದ್ರತೆಯಿಂದ ಬೆಂಬಲಿತವಾಗಿರುವ ವ್ಯಕ್ತಿಗಳಿಗೆ ನಾವು ವ್ಯಾಪಾರ ಅಥವಾ ವೈಯಕ್ತಿಕ ಬಳಕೆಗಾಗಿ ಸಾಲಗಳನ್ನು ನೀಡುತ್ತೇವೆ.

  Know More
 • ಬ್ಯಾಲೆನ್ಸ್ ವರ್ಗಾವಣೆ

  ಬ್ಯಾಲೆನ್ಸ್ ವರ್ಗಾವಣೆ

  ನಿಮ್ಮ ಅಸ್ತಿತ್ವದಲ್ಲಿರುವ ಗೃಹ ಸಾಲಗಳನ್ನು ಉತ್ತಮ ಅಂತರ ದರಗಳು, ಕಡಿಮೆ ಇಎಂಐಗಳು ಮತ್ತು ಹೆಚ್ಚುವರಿ ಟಾಪ್-ಅಪ್ ಸಾಲಗಳಿಗೆ whfl ಗೆ ವರ್ಗಾಯಿಸಿ.

  Know More

ವಂಡರ್ ಹೋಂ ಫೈನಾನ್ಸ್ ಏಕೆ ಮುಖ್ಯ

ಹೋಮ್ ಫೈನಾನ್ಸ್ ಎಂಬುದು ಕೇವಲ ನಿಮ್ಮ ಸ್ವಂತ ಮನೆ ಖರೀದಿಸುವುದಕ್ಕೆ ಸೀಮಿತವಾಗಿಲ್ಲ, ತಮ್ಮ ಕನಸನ್ನು ನನಸಾಗಿಸಲು ಶ್ರಮಿಸುವ ವ್ಯಕ್ತಿಗಳು ಜೀವನದ ಗತಿಯಲ್ಲಿ ಹಾದುಹೋಗುವ ಒಂದು ಸಂಪೂರ್ಣ ಪ್ರಯಣವಾಗಿದೆ (ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳು) ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಈ ಪಯಣವನ್ನು ನಿಮ್ಮೊಂದಿಗೆ ಆಚರಿಸಲು ಮತ್ತು ನಿಮ್ಮ ಸ್ವಂತ ಕನಸಿನ ಮನೆಯನ್ನು ಹೆಮ್ಮೆಯಿಂದ ಖರೀದಿಸಲು ನಾವು ನಿಮ್ಮ ನ್ಯಾಯಸಮ್ಮತ, ಪಾರದರ್ಶಕ ಮತ್ತು ಮಾಹಿತಿಯುಕ್ತ ಪಾಲುದಾರರಾಗಲು ಬಯಸುತ್ತೇವೆ.

 • ತ್ವರಿತ ಮಂಜೂರಾತಿಗಳು

  ನಮ್ಮ ತ್ವರಿತ ಹೋಂ ಲೋನ್ ಮೂಲ್ಯ ನಿರ್ಣಯದೊಂದಿಗೆ, ನಿಮ್ಮ ಹೋಮ್ ಲೋನ್ ಪ್ರಕ್ರಿಯೆಯಲ್ಲಿ ನೀವು ಯಾವುದೇ ಅನಗತ್ಯ ಸವಾಲುಗಳನ್ನು ಎದುರಿಸುವುದಿಲ್ಲ. ನಾವು ಪಾರದರ್ಶಕವಾಗಿ 3 ದಿನಗಳಲ್ಲಿ ಅತ್ಯಂತ ಸರಾಗ ಗತಿಯ ಮಂಜೂರಾತಿ ನಿರ್ಧಾರವನ್ನು ನೀಡುತ್ತೇವೆ.

 • ಯಾವುದೇ ಗುಪ್ತ ಶುಲ್ಕಗಳಿಲ್ಲ

  ನಮಗೆ ಪಾರದರ್ಶಕತೆಯಲ್ಲಿ ವಿಶ್ವಾಸವಿದೆ. ಹಾಗಾಗಿ, ಉತ್ತಮವಾದ ಹೋಂ ಲೋನ್ ಅನುಭವವನ್ನು ಖಚಿತಪಡಿಸಿಕೊಳ್ಳಲು, ನಮ್ಮ ನಿಗದಿತ ಶುಲ್ಕಗಳನ್ನು ಹೊರತುಪಡಿಸಿ ನಾವು ಎಂದಿಗೂ ಯಾವುದೇ ಗುಪ್ತ ಶುಲ್ಕಗಳನ್ನು ಗ್ರಾಹಕರಿಗೆ ಹೇರುವುದಿಲ್ಲ.

 • ಕನಿಷ್ಠ ದಸ್ತಾವೇಜೀಕರಣ

  ಬೇಸರ ಹುಟ್ಟಿಸುವ ಕಾಗದಪತ್ರಗಳ ಕೆಲಸಗಳಿಗೆ ವಿದಾಯ ಹೇಳಿ. ಪ್ರತಿಯೊಂದು ಹಂತದಲ್ಲೂ ನಾವು ನಿಮ್ಮ ಒಡನಾಡಿಯಾಗಿ ಇರಬೇಕೆಂದು ಬಯಸುತ್ತೇವೆ. ಈ ಪ್ರಕ್ರಿಯೆಯಲ್ಲಿ ನಿಮ್ಮ ಎಲ್ಲಾ ದಾಖಲೆಪತ್ರಗಳ ಸಲ್ಲಿಕೆಗೆ ನಮ್ಮ ಸಂಪೂರ್ಣ ಸಹಕಾರವಿದೆ.

 • ಕಡಿಮೆ ಬಡ್ಡಿ ದರಗಳು

  ನಮ್ಮ ಗ್ರಾಹಕರಿಗೆ ಅವರ ಪ್ರೊಫೈಲ್ ಆಧರದ ಮೇಲೆ ಅತ್ಯಂತ ಸ್ಪರ್ಧಾತ್ಮಕ ದರಗಳನ್ನು ನೀಡಲು ನಾವು ಶ್ರಮಿಸುತ್ತೇವೆ.

ಕ್ಯುಂಕಿ ಹಮ್ ಸಮಾಜತೆ ಹೈ

ಘರ್ ಏಕ್ ಎಹ್ಸಾಸ್ ಹೋತಾ ಹೈ ...

ಕಿಸಿ ಕೆ ಜೀವನ್ ಭರ್ ಕಾ ಖ್ವಾಬ್ ಹೋತಾ ಹೈ

ಅಶೋಕ್ ಪಟ್ನಿ
ಅಧ್ಯಕ್ಷರು, ಆರ್‌ಕೆ ಗ್ರೂಪ್

ಅದ್ಭುತ ಕಥೆಗಳು

ಜಿಂದಗಿ ಕಿ ಪರಿಪೂರ್ಣ ಶುರುವಾತ್

ವಂಡರ್ ಹೋಮ್ ಫೈನಾನ್ಸ್‌ಗೆ ಹೃತ್ಪೂರ್ವಕ ಅಭಿನಂದನೆಗಳು

ನಾವು ನಮ್ಮ ಹಿಂದಿನ ಸಾಲವನ್ನು ಮುಚ್ಚಿ, ವಂಡರ್ ಹೋಮ್ ಫೈನಾನ್ಸ್‌ನಿಂದ ಹೊಸ ಸಾಲವನ್ನು ಪಡೆದುಕೊಂಡೆವು. ಬಡ್ಡಿದರಗಳು ಮತ್ತು ಮಾಸಿಕ ಇಎಂಐಗಳಲ್ಲಿ ದೊಡ್ಡ ಕಡಿತದ ಮೂಲಕ ನಾವು ಉತ್ತಮ ಪ್ರಯೋಜನಗಳನ್ನು ಪಡೆದಿದ್ದೇವೆ. ನಾವು ಕೇವಲ 10 ದಿನಗಳಲ್ಲಿ ಪೇಮೆಂಟ್ ಸ್ವೀಕರಿಸಿದ್ದೇವೆ. ಹಾಗೇ ₹1.4 ಲಕ್ಷ ಸಬ್ಸಿಡಿಯನ್ನೂ ಸಹ ಪಡೆದಿದ್ದೇವೆ. ವಂಡರ್ ಹೋಮ್ ಫೈನಾನ್ಸ್‌ಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ.

ಲಾಲಿ ದೇವಿ ಮತ್ತು ರಾಜ್‌ವೀರ್

ಅಂಗನ್ ಬರಿ, ಕೊಟ್ಪುಟ್ಲಿ

 • ಲಾಲಿ ದೇವಿ ಮತ್ತು ರಾಜ್‌ವೀರ್

  ಲಾಲಿ ದೇವಿ ಮತ್ತು ರಾಜ್‌ವೀರ್

  ಅಂಗನ್ ಬರಿ, ಕೊಟ್ಪುಟ್ಲಿ

 • ಗಿರ್ಧಾರಿ ಲಾಲ್ ಸೈನಿ

  ಗಿರ್ಧಾರಿ ಲಾಲ್ ಸೈನಿ

  ಕೊಟ್ಪುಟ್ಲಿ

 • ನಂದ ಸಿಂಗ್ ರಾಥೋಡ್

  ನಂದ ಸಿಂಗ್ ರಾಥೋಡ್

  ಅಜ್ಮೀರ್

ನಮ್ಮ ಗ್ರೂಪ್ ಕಂಪನಿಗಳು

ಆರ್‌ಕೆ ಮಾರ್ಬಲ್
ಆರ್‌ಕೆ ಮಾರ್ಬಲ್

ಆರ್‌ಕೆ ಮಾರ್ಬಲ್

ವಿಶ್ವದ ಮುಂಚೂಣಿ ಮಾರ್ಬಲ್ ಕಂಪನಿಗಳಲ್ಲಿ ಒಂದಾದ ಆರ್‌ಕೆ ಮಾರ್ಬಲ್, ತನ್ನ ಪ್ರಾರಂಭದಿಂದಲೇ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಯಾವಾಗಲೂ ಜಾಗವನ್ನು ಭವ್ಯತೆ, ಚತುರತೆ ಮತ್ತು ಸಾಟಿಯಿಲ್ಲದ ಗುಣಮಟ್ಟದಿಂದ ಅಲಂಕರಿಸುವುದೇ ಆರ್‌ಕೆ ಮಾರ್ಬಲ್‌ನ ದೃಷ್ಟಿಕೋನವಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ, ನಾವು ಅತ್ಯುತ್ತಮವಾದ ಅಮೃತಶಿಲೆಯ ದೊಡ್ಡ ಗಾತ್ರಗಳಲ್ಲಿ ನಿರಂತರವಾಗಿ ಜಗತ್ತಿನ ಮೂಲೆಮೂಲೆಗೂ ತಲುಪಿಸುತ್ತೇವೆ. ಪ್ರತಿಯೊಬ್ಬ ವ್ಯಕ್ತಿಯ ಅಗತ್ಯತೆಗಳನ್ನು ಪೂರೈಸುವ ಮೂಲಕ, ನಾವು ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ನೀಡುತ್ತೇವೆ, ಪ್ರತಿ ಖರೀದಿದಾರರಿಂದ ಪ್ರವೇಶಿಸಬಹುದಾದ ಬೆಲೆ ಪಾಯಿಂಟ್‌ಗಳಲ್ಲಿ ಹಲವಾರು ಸೇವೆಗಳಿಂದ ಬೆಂಬಲಿತವಾಗಿದೆ.

Founded : 1989
Industry : ಮಾರ್ಬಲ್
ವಂಡರ್ ಸಿಮೆಂಟ್
ವಂಡರ್ ಸಿಮೆಂಟ್

ವಂಡರ್ ಸಿಮೆಂಟ್

ಆರ್‌ಕೆ ಮಾರ್ಬಲ್ ಪರಂಪರೆಯಿಂದ ಸಮೃದ್ಧವಾಗಿದೆ. ಈ ಮಾರ್ಬಲ್, ಅಮೃತಶಿಲೆಯ ಉದ್ಯಮದಲ್ಲಿ ತನ್ನದೇ ಹೆಸರಿನ ಛಾಪು ಮೂಡಿಸಿದೆ. ನಮ್ಮ ಕಾರ್ಪೊರೇಟ್ ಸಂಸ್ಕೃತಿಯನ್ನು ಗುಣಮಟ್ಟ, ನಂಬಿಕೆ ಮತ್ತು ಪಾರದರ್ಶಕತೆಯ ಮೌಲ್ಯಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ತಾಂತ್ರಿಕ ಶ್ರೇಷ್ಠತೆಗೆ ಒತ್ತು ನೀಡುವುದು ನಮ್ಮ ಗುರಿಯಾಗಿದೆ, ದೋಷರಹಿತ ಗುಣಮಟ್ಟ ಮತ್ತು ಪರಿಣಾಮಕಾರಿ ಸಂವಹನದ ಮೂಲಕ ನಮ್ಮ ವೃತ್ತಿಯಲ್ಲಿನ ಕೊಡುಗೆಯನ್ನು ವಿಶೇಷಗೊಳಿಸಲು ಸಾಧ್ಯವಾಗಿದೆ. ವ್ಯಾಪಾರಿಗಳ ವ್ಯಾಪಕ ಜಾಲದೊಂದಿಗೆ, ನಾವು ಮಾರುಕಟ್ಟೆಯ ಪ್ರೀಮಿಯಂ ವಿಭಾಗದಲ್ಲಿ ಸ್ಥಾನ ಗಿಟ್ಟಿಸಲು ಪ್ರಯತ್ನಿಸುತ್ತೇವೆ. ವಂಡರ್ ಸಿಮೆಂಟ್ ಒಂದು ಅತ್ಯಾಧುನಿಕ ಸಿಮೆಂಟ್ ಉತ್ಪಾದನಾ ಕಂಪನಿಯಾಗಿದ್ದು, ಉದ್ಯಮದಲ್ಲಿ ತನ್ನನ್ನು ತಾನು ಮುಂಚೂಣಿಯಲ್ಲಿ ಇರಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದೆ.

Founded : 2010
Industry : ಸಿಮೆಂಟ್ (ಕಟ್ಟಡ ಸಾಮಗ್ರಿ

ನಾವು ನಿಮಗೆ ಹೇಗೆ ಸಹಾಯ ಮಾಡಬಹುದು?

ಹೋಮ್ ಲೋನ್ ಹುಡುಕಾಟದಲ್ಲಿದ್ದೀರಾ

ನಮ್ಮ ಸಾಲದ ಉತ್ಪನ್ನಗಳಿಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಸಂದೇಹಗಳಿದ್ದಲ್ಲಿ ಅಥವಾ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ನಮ್ಮನ್ನು ಮುಕ್ತ ಮನಸ್ಸಿನಿಂದ ಸಂಪರ್ಕಿಸಿ. ನಿಮ್ಮ ನೆರವಿಗಾಗಿ ನಮ್ಮ ಕಸ್ಟಮರ್ ಕೇರ್ ಕಾರ್ಯನಿರ್ವಾಹಕರು ಕರೆ ಮಾಡುತ್ತಾರೆ.

ನಮಗೆ ಮಿಸ್ಡ್ ಕಾಲ್ ನೀಡಿ
80-55-600-700
ನಮಗೆ ಗೆ ವಾಟ್ಸಾಪ್ ಮಾಡಿ
7300-23-8888
ನಮ್ಮ ಕಚೇರಿಗೆ ಭೇಟಿ ನೀಡಿ
ಶಾಖೆಗಳ ಸ್ಥಳವನ್ನು ಗುರುತಿಸಿ

ಈಗ ಅನ್ವಯಿಸು

ಸಲ್ಲಿಸು ಕ್ಲಿಕ್ ಮಾಡುವ ಮೂಲಕ, ನಾನು SMS , ಇಮೇಲ್ , WhatsApp ಮೂಲಕ ನನ್ನನ್ನು ಸಂಪರ್ಕಿಸಲು WHFL ಗೆ ಅಧಿಕಾರ ನೀಡುತ್ತೇನೆ.
occasion
icici occasion