80-55-600-700ರಲ್ಲಿ ಗೃಹ ಸಾಲಕ್ಕಾಗಿ ಮಿಸ್ಡ್ ಕಾಲ್ ನೀಡಿ
ಆಸ್ತಿ ಮೇಲಿನ ಸಾಲ

ನಿಮ್ಮ ತಕ್ಷಣದ ಹಣಕಾಸಿನ ಅಗತ್ಯಗಳಿಗಾಗಿ ಹಣ ಪಡೆಯಿರಿ

ಇಂದೇ ಅರ್ಜಿ ಸಲ್ಲಿಸಿ

ಆಸ್ತಿ ಸಾಲದ ಬಗ್ಗೆ

ಆಸ್ತಿ ಮೇಲಿನ ಸಾಲ ಅಥವಾ ಡಬ್ಲ್ಯುಎಚ್‌ಎಫ್‌ಎಲ್‌ ನಿಂದ ಅಡಮಾನ ಸಾಲವೆಂಬುದು ನಿಮ್ಮ ವ್ಯಾಪಾರೋದ್ಯಮಗಳಿಗೆ ಧನಸಹಾಯ ಪಡೆಯಲು ಅಥವಾ ನಿಮ್ಮ ವೈಯಕ್ತಿಕ ಅಗತ್ಯತೆಗಳನ್ನು ಪೂರೈಸಲು ಸಾಧಿಸಬಹುದಾದ ಒಂದು ಮಾರ್ಗವಾಗಿದೆ. ನೀವು ಅಡಮಾನ ಸಾಲ ಪಡೆಯಲು ಸ್ವಯಂ-ಉದ್ಯೋಗಿಯಾಗಿರಬಹುದು ಅಥವಾ ವೇತನ ಪಡೆಯುವ ವ್ಯಕ್ತಿಯಾಗಿರಬಹುದು. ನಿಮಗೆ ಆಸ್ತಿಯ ಮೇಲೆ ಸಾಲ ನೀಡಲು ನಿಮ್ಮ ಆಸ್ತಿಯಲ್ಲಿ ಅಡಗಿರುವ ಮೌಲ್ಯವನ್ನು ಅನ್ಲಾಕ್ ಮಾಡಲು ಡಬ್ಲ್ಯುಎಚ್‌ಎಫ್‌ಎಲ್‌ ಸಹಾಯ ಮಾಡಬಲ್ಲದು. ಅಂತಹ ಕೆಲವು ವೈಶಿಷ್ಟ್ಯಗಳು ಇಲ್ಲಿವೆ:
 • ಎಲ್ಲಾ ಅಗತ್ಯಗಳಿಗಾಗಿ ಸಾಲ

  ನಿಮ್ಮ ಜೀವನದ ಅತ್ಯಗತ್ಯ ಗುರಿಗಳನ್ನು ಪೂರೈಸಲು ನಿಮ್ಮ ಆಸ್ತಿಯನ್ನು ಬಳಸಿ.

 • ಮಾರುಕಟ್ಟೆ ಮೌಲ್ಯದ ಪರಿಗಣನೆ

  ನಮ್ಮ ಕಛೇರಿಯಲ್ಲಿರುವ ಪರಿಣಿತರು ನಿಮ್ಮ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ವಿವಿಧ ಅಳತೆಗೋಲುಗಳಲ್ಲಿ ಮೌಲ್ಯಮಾಪನ ಮಾಡುತ್ತಾರೆ ಹಾಗೂ ಅದರ ಮೇಲಿನ ಅತ್ಯುತ್ತಮ ಕೊಡುಗೆಯನ್ನು ನಿಮ್ಮ ಮುಂದಿಡುತ್ತಾರೆ.

 • ಹೊಂದಿಕೊಳ್ಳಬಲ್ಲ ಮರುಪಾವತಿ ಆಯ್ಕೆಗಳು

  ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಕಂತುಗಳನ್ನು ಈಗಲೇ ಮರುಪಾವತಿಸಿ, ನಾವು ಸುಲಭವಾದ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತೇವೆ.

star
ಸಾಲ ಮೊತ್ತದ ವ್ಯಾಪ್ತಿ5 ಲಕ್ಷ - 25 ಲಕ್ಷ
star
ಸಾಲದ ಅವಧಿ ಪ್ರಾರಂಭ5 ವರ್ಷಗಳು - 10 ವರ್ಷಗಳು
star
ಬಡ್ಡಿ ದರ ಪ್ರಾರಂಭ ವರ್ಷಕ್ಕೆ 14% - 18.50%
 • ಇಎಂಐ ಕ್ಯಾಲ್ಕುಲೇಟರ್
 • ಅರ್ಹತೆಯ ಕ್ಯಾಲ್ಕುಲೇಟರ್
 • ಬ್ಯಾಲೆನ್ಸ್ ಟ್ರಾನ್ಸ್ ಫರ್/ವರ್ಗಾವಣೆ ಕ್ಯಾಲ್ಕುಲೇಟರ್

ಮಾಸಿಕ ಆದಾಯ, ಈಗಿನ ವಯಸ್ಸು, ಸಾಲದ ಇತಿಹಾಸ, ನಿವೃತ್ತಿ ವಯಸ್ಸು ಮುಂತಾದ ವಿವಿಧ ಅಂಶಗಳನ್ನು ಪರಿಗಣಿಸಿದ ನಂತರ ಹೋಂ ಲೋನ್ ಮೊತ್ತವನ್ನು ಲೆಕ್ಕಹಾಕಲಾಗುತ್ತದೆ. ವಂಡರ್ ಹೋಮ್ ಫೈನಾನ್ಸ್ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಸಾಧನವು ಸಾಲ ಪಡೆಯುವವರು ಅರ್ಹರಾಗಿರುವರೇ ಇಲ್ಲವೇ ಎಂಬ ಮೊತ್ತವನ್ನು ಸುಲಭದ ಪರಿಶೀಲನೆ ಕಾರ್ಯವನ್ನು ಸರಳಗೊಳಿಸುತ್ತದೆ.

 • ಮಾಸಿಕ ಆದಾಯ
 • ವರ್ಷಗಳ
  Years
 • ದರ
  %
 • ಅಸ್ತಿತ್ವದಲ್ಲಿರುವ ಇಎಂಐ
star
ಸಾಲದ ಮೊತ್ತ

ನಮ್ಮ ಪ್ರಯೋಜನಗಳು

 • ತ್ವರಿತ ಮಂಜೂರಾತಿಗಳು

  ನಮ್ಮ ತ್ವರಿತ ಹೋಂ ಲೋನ್ ಮೂಲ್ಯ ನಿರ್ಣಯದೊಂದಿಗೆ, ನಿಮ್ಮ ಹೋಮ್ ಲೋನ್ ಪ್ರಕ್ರಿಯೆಯಲ್ಲಿ ನೀವು ಯಾವುದೇ ಅನಗತ್ಯ ಸವಾಲುಗಳನ್ನು ಎದುರಿಸುವುದಿಲ್ಲ. ನಾವು ಪಾರದರ್ಶಕವಾಗಿ 3 ದಿನಗಳಲ್ಲಿ ಅತ್ಯಂತ ಸರಾಗ ಗತಿಯ ಮಂಜೂರಾತಿ ನಿರ್ಧಾರವನ್ನು ನೀಡುತ್ತೇವೆ.

 • ಯಾವುದೇ ಗುಪ್ತ ಶುಲ್ಕಗಳಿಲ್ಲ

  ನಮಗೆ ಪಾರದರ್ಶಕತೆಯಲ್ಲಿ ವಿಶ್ವಾಸವಿದೆ. ಹಾಗಾಗಿ, ಉತ್ತಮವಾದ ಹೋಂ ಲೋನ್ ಅನುಭವವನ್ನು ಖಚಿತಪಡಿಸಿಕೊಳ್ಳಲು, ನಮ್ಮ ನಿಗದಿತ ಶುಲ್ಕಗಳನ್ನು ಹೊರತುಪಡಿಸಿ ನಾವು ಎಂದಿಗೂ ಯಾವುದೇ ಗುಪ್ತ ಶುಲ್ಕಗಳನ್ನು ಗ್ರಾಹಕರಿಗೆ ಹೇರುವುದಿಲ್ಲ.

 • ಕನಿಷ್ಠ ದಸ್ತಾವೇಜೀಕರಣ

  ಬೇಸರ ಹುಟ್ಟಿಸುವ ಕಾಗದಪತ್ರಗಳ ಕೆಲಸಗಳಿಗೆ ವಿದಾಯ ಹೇಳಿ. ಪ್ರತಿಯೊಂದು ಹಂತದಲ್ಲೂ ನಾವು ನಿಮ್ಮ ಒಡನಾಡಿಯಾಗಿ ಇರಬೇಕೆಂದು ಬಯಸುತ್ತೇವೆ. ಈ ಪ್ರಕ್ರಿಯೆಯಲ್ಲಿ ನಿಮ್ಮ ಎಲ್ಲಾ ದಾಖಲೆಪತ್ರಗಳ ಸಲ್ಲಿಕೆಗೆ ನಮ್ಮ ಸಂಪೂರ್ಣ ಸಹಕಾರವಿದೆ.

 • ಕಡಿಮೆ ಬಡ್ಡಿ ದರಗಳು

  ನಮ್ಮ ಗ್ರಾಹಕರಿಗೆ ಅವರ ಪ್ರೊಫೈಲ್ ಆಧರದ ಮೇಲೆ ಅತ್ಯಂತ ಸ್ಪರ್ಧಾತ್ಮಕ ದರಗಳನ್ನು ನೀಡಲು ನಾವು ಶ್ರಮಿಸುತ್ತೇವೆ.

ಆಸ್ತಿಯ ಮೇಲಿನ ಸಾಲಕ್ಕೆ ಅಗತ್ಯವಿರುವ ದಾಖಲೆಗಳು

 • ಗುರುತಿನ ಪುರಾವೆ

  ಮತದಾರರ ಕಾರ್ಡ್, ಆಧಾರ್ ಕಾರ್ಡ್, ಮಾನ್ಯವಾದ ಪಾಸ್‌ಪೋರ್ಟ್, ಚಾಲನಾ ಪರವಾನಗಿ

 • ವಿಳಾಸದ ಪುರಾವೆ

  ಮತದಾರರ ಕಾರ್ಡ್, ಆಧಾರ್ ಕಾರ್ಡ್, ಮಾನ್ಯವಾದ ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಮಾನ್ಯವಾದ ಬಾಡಿಗೆ ಒಪ್ಪಂದ, ಆಪ್/ಕೋ-ಆಪ್ ಹೆಸರಿನಲ್ಲಿ ಉಪಯುಕ್ತತೆ ಬಿಲ್‌ಗಳು.

 • ಆದಾಯ ಪುರಾವೆ

  3 ತಿಂಗಳ ಸಂಬಳ ಸ್ಲಿಪ್, ಇತ್ತೀಚಿನ 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್, ಸ್ವಯಂ ಉದ್ಯೋಗಿಯಾಗಿದ್ದರೆ ಇತ್ತೀಚಿನ ಫಾರಂ 16/ITR, ಇತ್ತೀಚಿನ 1 ವರ್ಷದ ಬ್ಯಾಂಕಿಂಗ್

 • ಆಸ್ತಿ ಪತ್ರಗಳು

  ಸಂಪೂರ್ಣ ಸರಪಳಿ ದಾಖಲೆಪತ್ರಗಳ ಪ್ರತಿ, ಮಾರಾಟ ಮಾಡಲು ಒಪ್ಪಂದದ ಪ್ರತಿ (ಕಾರ್ಯಗತಗೊಳಿಸಿದರೆ), ಹಂಚಿಕೆ ಪತ್ರದ ಪ್ರತಿ (ಅನ್ವಯಿಸಿದರೆ), ನಿರ್ಮಾಣದ ಅಂದಾಜು ಲೆಕ್ಕ.

 • ಇತರೆ ದಾಖಲೆಪತ್ರಗಳು

  ಚಾಲ್ತಿಯಲ್ಲಿರುವ ಸಾಲಗಳ ಸ್ಟೇಟ್‌ಮೆಂಟ್, SOA/ಮುಚ್ಚಳಿಕೆ ಪತ್ರ

ಆಗ್ಗಾಗೆ ಕೇಳಲಾಗುವ ಪ್ರಶ್ನೆಗಳು (ಪುನರಾವರ್ತಿತ ಪ್ರಶ್ನೆಗಳು ಗಳು)

 • 1ಆಸ್ತಿ ಮೇಲಿನ ಸಾಲ ಎಂದರೇನು? -+-

  ಆಸ್ತಿ ಮೇಲಿನ ಸಾಲ, ಹೆಸರೇ ಸೂಚಿಸುವಂತೆ ಒಂದು ವಸತಿ ಅಥವಾ ವಾಣಿಜ್ಯ ಆಸ್ತಿಯ ಮೇಲೆ ಪಡೆದ ಸಾಲವಾಗಿದೆ. ಈ ರೀತಿಯ ಸಾಲವನ್ನು ಮದುವೆ, ವೈದ್ಯಕೀಯ ಖರ್ಚುವೆಚ್ಚಗಳು, ವ್ಯಾಪಾರೋದ್ಯಮ ಅಥವಾ ಯಾವುದೇ ಇತರೆ ವೈಯಕ್ತಿಕ ಅಗತ್ಯತೆಗಳಿಗಾಗಿ ಪಡೆಯಬಹುದು.

 • 2ಆಸ್ತಿ ಮೇಲಿನ ಸಾಲವನ್ನು ಯಾರು ಪಡೆಯಬಹುದು?-+-

  ಯಾವುದೇ ವ್ಯಕ್ತಿ, ವೇತನ ಪಡೆಯುವ ಅಥವಾ ಸ್ವಯಂ-ಉದ್ಯೋಗಿಯ ಆಸ್ತಿಯ ಮೇಲಿನ ಸಾಲ ಪಡೆಯಬಹುದು. ಸಹ-ಅರ್ಜಿದಾರರು ಪಾಲುದಾರರು ಅಥವಾ ಕುಟುಂಬದವರು ಆಗಿರಬಹುದು.

 • 3ನೀವು ಯಾವಯಾವ ಬಗೆಯ ಆಸ್ತಿಯ ಮೇಲೆ ಸಾಲ ಪಡೆಯಬಹುದು?-+-

  ನೀವು ಸಾಲ ಪಡೆಯಲು ವಿವಿಧ ಆಸ್ತಿಗಳನ್ನು ಅಡಮಾನ ಮಾಡಬಹುದು. ಇವು ಹೀಗಿರಬಹುದು: 1. ಸ್ವಯಂ-ಆಕ್ರಮಿತ ಅಥವಾ ಬಾಡಿಗೆಗೆ ಇರುವ ವಸತಿ ಆಸ್ತಿಗಳು (ಅಪಾರ್ಟ್‌ಮೆಂಟ್, ಮನೆ, ಫ್ಲಾಟ್ ಇತ್ಯಾದಿ) 2. ವಾಣಿಜ್ಯ ಗುಣಲಕ್ಷಣಗಳಾದ ಅಂಗಡಿಗಳು, ಕಚೇರಿ ಇತ್ಯಾದಿ. 3. ನಿಮ್ಮ ಒಡೆತನದ ಒಂದು ತುಂಡು ಭೂಮಿ ಅಥವಾ ಪ್ಲಾಟ್

 • 4ನಾನು ಹೇಗೆ ಅರ್ಜಿ ಸಲ್ಲಿಸಬೇಕು?-+-

  ನಿಮ್ಮ ಸಂಪರ್ಕ ವಿವರಗಳನ್ನು ಇಲ್ಲಿ ನೀಡಿ ಅಥವಾ ನಮಗೆ ಬರೆಯಿರಿ hello@wonderhfl.com ಅಥವಾ ನಮ್ಮ ಹತ್ತಿರದ ಶಾಖೆಯಲ್ಲಿ ನಮ್ಮನ್ನು ಭೇಟಿ ಮಾಡಿ.

 • 5ನಿಮ್ಮ ಉತ್ಪನ್ನಕ್ಕೆ ಪೂರ್ವ ಪಾವತಿ ಅಥವಾ ಭಾಗ-ಪಾವತಿ ಆಯ್ಕೆ ಇದೆಯೇ?-+-

  ಹೌದು. ನಿರ್ದಿಷ್ಟಪಡಿಸಿದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಂತೆ, ಕಾಲಕಾಲಕ್ಕೆ NHB ನೇತೃತ್ವದಲ್ಲಿ ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ನೀವು ಸಾಲವನ್ನು ಪೂರ್ವಪಾವತಿ ಮಾಡಬಹುದು ಅಥವಾ ಭಾಗಶಃ ಪಾವತಿಸಬಹುದು.

 • 6ನಾನು ಎರವಲು ಪಡೆಯಬಹುದಾದ ಗರಿಷ್ಠ ಸಾಲ ಎಷ್ಟು?-+-

  ಸಾಲದ ಮೊತ್ತವು ಆದಾಯ ಮತ್ತು ಆಸ್ತಿ ಮೌಲ್ಯಮಾಪನಕ್ಕೆ ಒಳಪಟ್ಟಿರುತ್ತದೆ.

 • 7ನನ್ನ ಸಾಲ ಮರುಪಾವತಿ ಕಾಲಾವಧಿಯ ಆಯ್ಕೆಗಳು ಯಾವುವು?-+-

  ನೀವು 5 ರಿಂದ 20 ವರ್ಷಗಳ ಕಾಲಾವಧಿಯೊಳಗಿನ ಯಾವುದೇ ಆಯ್ಕೆ ಮಾಡಬಹುದು.

 • 8ನಾನು ಬ್ಯಾಂಕ್ ಖಾತೆಯಿಲ್ಲದೆ ಹೋಂ ಲೋನ್ ಪಡೆಯಬಹುದೇ?-+-

  ಇಲ್ಲ, ನೀವು ಕಳೆದ 6 ತಿಂಗಳಿನ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ತೋರಿಸಬೇಕು.

 • 9ಬ್ಯಾಂಕ್ ಖಾತೆ ಇಲ್ಲದೇ ನಾನು ಲ್ಯಾಪ್ ಪಡೆಯಬಹುದೇ?-+-

  ಇಲ್ಲ, ನೀವು ಕಳೆದ 6 ತಿಂಗಳ ಬ್ಯಾಂಕ್ ಲೆಕ್ಕವಿವರಣೆಯನ್ನು ತೋರಿಸಬೇಕು.

 • 10ಇನ್ನೂ ಏನಾದರೂ ಅನುಮಾನವಿದೆಯೇ?-+-

  ಹೋ ಲೋನ್ ಪ್ರಕ್ರಿಯೆ-ಸಂಬಂಧಿತ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು, ದಯವಿಟ್ಟು ಫಾರ್ಮ್ ಅನ್ನು ಭರ್ತಿ ಮಾಡಿ. ನಮ್ಮ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ.

ನಾವು ನಿಮಗೆ ಹೇಗೆ ಸಹಾಯ ಮಾಡಬಹುದು?

ಹೋಮ್ ಲೋನ್ ಹುಡುಕಾಟದಲ್ಲಿದ್ದೀರಾ

ನಮ್ಮ ಸಾಲದ ಉತ್ಪನ್ನಗಳಿಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಸಂದೇಹಗಳಿದ್ದಲ್ಲಿ ಅಥವಾ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ನಮ್ಮನ್ನು ಮುಕ್ತ ಮನಸ್ಸಿನಿಂದ ಸಂಪರ್ಕಿಸಿ. ನಿಮ್ಮ ನೆರವಿಗಾಗಿ ನಮ್ಮ ಕಸ್ಟಮರ್ ಕೇರ್ ಕಾರ್ಯನಿರ್ವಾಹಕರು ಕರೆ ಮಾಡುತ್ತಾರೆ.

ನಮಗೆ ಮಿಸ್ಡ್ ಕಾಲ್ ನೀಡಿ
80-55-600-700
ನಮಗೆ ಗೆ ವಾಟ್ಸಾಪ್ ಮಾಡಿ
7300-23-8888
ನಮ್ಮ ಕಚೇರಿಗೆ ಭೇಟಿ ನೀಡಿ
ಶಾಖೆಗಳ ಸ್ಥಳವನ್ನು ಗುರುತಿಸಿ

ಈಗ ಅನ್ವಯಿಸು

ಸಲ್ಲಿಸು ಕ್ಲಿಕ್ ಮಾಡುವ ಮೂಲಕ, ನಾನು SMS , ಇಮೇಲ್ , WhatsApp ಮೂಲಕ ನನ್ನನ್ನು ಸಂಪರ್ಕಿಸಲು WHFL ಗೆ ಅಧಿಕಾರ ನೀಡುತ್ತೇನೆ.
icici occasion