


ನಿಮ್ಮ ಕನಸಿನ ಮನೆಗೆ kaiಕೈಗೆಟುಕುವ ಸಾಲ ಸೌಲಭ್ಯ ಪಡೆಯಿರಿ


₹2.67 ಲಕ್ಷದವರೆಗಿನ ಲಾಭಗಳು
ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ನೀವೀಗ ನಿಮ್ಮ ಮೊದಲ ಮನೆಯ ಖರೀದಿಗೆ ₹2.67 ಲಕ್ಷಗಳವರೆಗೆ ಸಬ್ಸಿಡಿಯನ್ನು ಪಡೆಯಬಹುದು. ಈ ಯೋಜನೆಯು 2022ರ ವೇಳೆಗೆ 'ಎಲ್ಲರಿಗೂ ವಸತಿ' ಕಲ್ಪನೆಯನ್ನು ಕಲ್ಪಿಸುತ್ತದೆ. ಆ ಹೊತ್ತಿಗೆ ರಾಷ್ಟ್ರವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸುತ್ತದೆ. ಈ ಯೋಜನೆಯಡಿಯಲ್ಲಿ, ಆಯ್ದ ನಗರಗಳು ಮತ್ತು ಪಟ್ಟಣಗಳಲ್ಲಿ ಕೈಗೆಟುಕುವ ದರಗಳಲ್ಲಿ ಮನೆಗಳನ್ನು ಪರಿಸರ-ಸ್ನೇಹಿ ನಿರ್ಮಾಣ ವಿಧಾನಗಳನ್ನು ಬಳಸಿಕೊಂಡು ಭಾರತದಲ್ಲಿರುವ ನಗರಗಳ ಬಡಜನರ ಅನುಕೂಲಕ್ಕಾಗಿ ನಿರ್ಮಿಸಲಾಗುತ್ತದೆ.
#ಪಹಲೆ ಘರ್ ಕಿ ಪಹಲ್ ಕರೋ.
ಹೋಂ ಲೋನ್ ಬಗ್ಗೆ
ಮನೆ ಖರೀದಿ ಸಾಲ
ಮನೆ/ ಫ್ಲಾಟ್ ಅನ್ನು ಸ್ಥಳಾಂತರಿಸಲು ಖರೀದಿ ಸಾಲ ನೀಡಲಾಗುತ್ತದೆ.
ಪ್ಲಾಟ್ ಖರೀದಿ + ನಿರ್ಮಾಣ ಸಾಲ
ಬಯಲು ಭೂಮಿಯನ್ನು ಖರೀದಿಸಲು ಮತ್ತು ಅದರ ಮೇಲೆ ಕಟ್ಟಡ ನಿರ್ಮಾಣಕ್ಕಾಗಿ ಸಾಲವನ್ನು ನೀಡಲಾಗುತ್ತದೆ.
ಗೃಹ ನಿರ್ಮಾಣ ಸಾಲ
ಸ್ವಂತ ಪ್ಲಾಟ್ ನಿರ್ಮಾಣಕ್ಕೆ ಸಾಲ ನೀಡಲಾಗುತ್ತದೆ.
ಮನೆ ವಿಸ್ತರಣೆಗಾಗಿ ಸಾಲ
ಆಸ್ತಿಯ ವಿಸ್ತರಣೆಗಾಗಿ ನೀಡಲಾಗುವ ಸಾಲ ಅಂದರೆ GF ಈಗಾಗಲೇ ನಿರ್ಮಿಸಲಾದಂತಹ ಮತ್ತು ಗ್ರಾಹಕರು FF ಮತ್ತು ಅದಕ್ಕಿಂತ ಮೇಲ್ಪಟ್ಟು ನಿರ್ಮಿಸಲು ಬಯಸುತ್ತಾರೆ.
ದುರಸ್ತಿ ಮತ್ತು ನವೀಕರಣ ಸಾಲ
ಅಸ್ತಿತ್ವದಲ್ಲಿರುವ ಮನೆಯ ದುರಸ್ತಿ ಮತ್ತು ನವೀಕರಣಕ್ಕಾಗಿ ಸಾಲ ನೀಡಲಾಗುತ್ತದೆ.



- ಇಎಂಐ ಕ್ಯಾಲ್ಕುಲೇಟರ್
- ಅರ್ಹತೆಯ ಕ್ಯಾಲ್ಕುಲೇಟರ್
- ಬ್ಯಾಲೆನ್ಸ್ ಟ್ರಾನ್ಸ್ ಫರ್/ವರ್ಗಾವಣೆ ಕ್ಯಾಲ್ಕುಲೇಟರ್
ಡಬ್ಲ್ಯುಎಚ್‌ಎಫ್‌ಎಲ್(WHFL) ಹೋಂ ಲೋನ್ ಇಎಂಐ ಕ್ಯಾಲ್ಕುಲೇಟರ್ ಎಂಬುದು ನಿಮ್ಮ ಬಡ್ಡಿದರ ಮತ್ತು ಇಎಂಐ ಮೊತ್ತಕ್ಕೆ ಸಮ್ಮತಿ ಸೂಚಿಸುವ ಮೂಲಕ ಒಂದು ತಿಳುವಳಿಕೆಯ ನಿರ್ಧಾರವನ್ನು ತೆಗೆದುಕೊಳ್ಳುವಂತೆ ನಿಮಗೆ ಸಲಹೆ ನೀಡುತ್ತದೆ. ನಿಮ್ಮ EMI ನಿರ್ಧರಿಸುವಲ್ಲಿ, ಬಡ್ಡಿ ದರ ಮತ್ತು ನಿಮ್ಮ ಸಾಲದ ಅವಧಿಯು ಪ್ರಮುಖ ಅಂಶಗಳಾಗಿವೆ ಎಂಬುದನ್ನು ತಪ್ಪದೇ ನೆನಪಿಡಿ. ಎಷ್ಟು ಇಎಂಐ ಎಂದು ತಿಳಿಯಲು, ನೀವು WHFL EMI ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಹೋಂ ಲೋನ್ ಅನ್ನು ಪಾವತಿಸುವಿರಿ., ಮತ್ತು ನಿಮ್ಮ ಯೋಜನೆಯನ್ನು ಮತ್ತಷ್ಟು ಸುಲಭಗೊಳಿಸಿ.
- ಸಾಲದ ಮೊತ್ತ₹
- ವರ್ಷಗಳುYears
- ದರ%

ನಮ್ಮ ಪ್ರಯೋಜನಗಳು
ತ್ವರಿತ ಮಂಜೂರಾತಿಗಳು
ನಮ್ಮ ತ್ವರಿತ ಹೋಂ ಲೋನ್ ಮೂಲ್ಯ ನಿರ್ಣಯದೊಂದಿಗೆ, ನಿಮ್ಮ ಹೋಮ್ ಲೋನ್ ಪ್ರಕ್ರಿಯೆಯಲ್ಲಿ ನೀವು ಯಾವುದೇ ಅನಗತ್ಯ ಸವಾಲುಗಳನ್ನು ಎದುರಿಸುವುದಿಲ್ಲ. ನಾವು ಪಾರದರ್ಶಕವಾಗಿ 3 ದಿನಗಳಲ್ಲಿ ಅತ್ಯಂತ ಸರಾಗ ಗತಿಯ ಮಂಜೂರಾತಿ ನಿರ್ಧಾರವನ್ನು ನೀಡುತ್ತೇವೆ.
ಯಾವುದೇ ಗುಪ್ತ ಶುಲ್ಕಗಳಿಲ್ಲ
ನಮಗೆ ಪಾರದರ್ಶಕತೆಯಲ್ಲಿ ವಿಶ್ವಾಸವಿದೆ. ಹಾಗಾಗಿ, ಉತ್ತಮವಾದ ಹೋಂ ಲೋನ್ ಅನುಭವವನ್ನು ಖಚಿತಪಡಿಸಿಕೊಳ್ಳಲು, ನಮ್ಮ ನಿಗದಿತ ಶುಲ್ಕಗಳನ್ನು ಹೊರತುಪಡಿಸಿ ನಾವು ಎಂದಿಗೂ ಯಾವುದೇ ಗುಪ್ತ ಶುಲ್ಕಗಳನ್ನು ಗ್ರಾಹಕರಿಗೆ ಹೇರುವುದಿಲ್ಲ.
ಕನಿಷ್ಠ ದಸ್ತಾವೇಜೀಕರಣ
ಬೇಸರ ಹುಟ್ಟಿಸುವ ಕಾಗದಪತ್ರಗಳ ಕೆಲಸಗಳಿಗೆ ವಿದಾಯ ಹೇಳಿ. ಪ್ರತಿಯೊಂದು ಹಂತದಲ್ಲೂ ನಾವು ನಿಮ್ಮ ಒಡನಾಡಿಯಾಗಿ ಇರಬೇಕೆಂದು ಬಯಸುತ್ತೇವೆ. ಈ ಪ್ರಕ್ರಿಯೆಯಲ್ಲಿ ನಿಮ್ಮ ಎಲ್ಲಾ ದಾಖಲೆಪತ್ರಗಳ ಸಲ್ಲಿಕೆಗೆ ನಮ್ಮ ಸಂಪೂರ್ಣ ಸಹಕಾರವಿದೆ.
ಕಡಿಮೆ ಬಡ್ಡಿ ದರಗಳು
ನಮ್ಮ ಗ್ರಾಹಕರಿಗೆ ಅವರ ಪ್ರೊಫೈಲ್ ಆಧರದ ಮೇಲೆ ಅತ್ಯಂತ ಸ್ಪರ್ಧಾತ್ಮಕ ದರಗಳನ್ನು ನೀಡಲು ನಾವು ಶ್ರಮಿಸುತ್ತೇವೆ.
ಹೋಂ ಲೋನ್‌ಗೆ ಅಗತ್ಯವಿರುವ ದಾಖಲೆಪತ್ರಗಳು
ಗುರುತಿನ ಪುರಾವೆ
ಮತದಾರರ ಕಾರ್ಡ್, ಆಧಾರ್ ಕಾರ್ಡ್, ಮಾನ್ಯವಾದ ಪಾಸ್‌ಪೋರ್ಟ್, ಚಾಲನಾ ಪರವಾನಗಿ
ವಿಳಾಸದ ಪುರಾವೆ
ಮತದಾರರ ಕಾರ್ಡ್, ಆಧಾರ್ ಕಾರ್ಡ್, ಮಾನ್ಯವಾದ ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಮಾನ್ಯವಾದ ಬಾಡಿಗೆ ಒಪ್ಪಂದ, ಆಪ್/ಕೋ-ಆಪ್ ಹೆಸರಿನಲ್ಲಿ ಉಪಯುಕ್ತತೆ ಬಿಲ್‌ಗಳು.
ಆದಾಯ ಪುರಾವೆ
3 ತಿಂಗಳ ಸಂಬಳ ಸ್ಲಿಪ್, ಇತ್ತೀಚಿನ 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್, ಸ್ವಯಂ ಉದ್ಯೋಗಿಯಾಗಿದ್ದರೆ ಇತ್ತೀಚಿನ ಫಾರಂ 16/ITR, ಇತ್ತೀಚಿನ 1 ವರ್ಷದ ಬ್ಯಾಂಕಿಂಗ್
ಆಸ್ತಿ ಪತ್ರಗಳು
ಸಂಪೂರ್ಣ ಸರಪಳಿ ದಾಖಲೆಪತ್ರಗಳ ಪ್ರತಿ, ಮಾರಾಟ ಮಾಡಲು ಒಪ್ಪಂದದ ಪ್ರತಿ (ಕಾರ್ಯಗತಗೊಳಿಸಿದರೆ), ಹಂಚಿಕೆ ಪತ್ರದ ಪ್ರತಿ (ಅನ್ವಯಿಸಿದರೆ), ನಿರ್ಮಾಣದ ಅಂದಾಜು ಲೆಕ್ಕ.
ಇತರೆ ದಾಖಲೆಪತ್ರಗಳು
ಚಾಲ್ತಿಯಲ್ಲಿರುವ ಸಾಲಗಳ ಸ್ಟೇಟ್‌ಮೆಂಟ್, SOA/ಮುಚ್ಚಳಿಕೆ ಪತ್ರ
ಆಗ್ಗಾಗೆ ಕೇಳಲಾಗುವ ಪ್ರಶ್ನೆಗಳು (ಪುನರಾವರ್ತಿತ ಪ್ರಶ್ನೆಗಳು ಗಳು)
1ವಂಡರ್ ಹೋಮ್ ಫೈನಾನ್ಸ್ ಹೋಂ ಲೋನ್‌ಗಳ ಬಗ್ಗೆ ಏನಾದಾರೂ ಮಾಹಿತಿ ಇದೆಯೇ?-+-
ವಂಡರ್ ಹೋಮ್ ಫೈನಾನ್ಸ್‌ನಲ್ಲಿ, ಕಡಿಮೆ-ಮಧ್ಯಮ-ಆದಾಯದ ವಸತಿ-ವಿಭಾಗಗಳ ಅನನ್ಯ ಅಗತ್ಯಗಳನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ, ಅಲ್ಲಿ ಅಂತಿಮ ಬಳಕೆದಾರರು ತಮ್ಮ ಸ್ವಂತ ಮನೆಯನ್ನು ಹೊಂದಲು ಉತ್ಸುಕರಾಗಿದ್ದಾರೆ. ಆಸ್ತಿ ಖರೀದಿಗೆ ಅನುಕೂಲವಾಗುವಂತೆ ನಿಮ್ಮ ಪ್ರಸ್ತಾಪಗಳ ಸ್ಥಳೀಯ ಕಾರ್ಯಪ್ರಕ್ರಿಯೆಯನ್ನು ನಾವು ಒದಗಿಸುತ್ತೇವೆ, ಸ್ಪರ್ಧಾತ್ಮಕ ಹೋಂ ಲೋನ್ ಬಡ್ಡಿ ದರಗಳು, ಬಹು ಉತ್ಪನ್ನ ಆಯ್ಕೆಗಳು ಮತ್ತು ಸಮರ್ಪಿತ ವೃತ್ತಿಪರರ ತಂಡವು ನಮ್ಮ ಸೇವೆಗಳನ್ನು ನಿಮ್ಮ ಮನೆ ಬಾಗಿಲಿಗೆ ತರುತ್ತದೆ.
2ನಾವು ಒದಗಿಸುವ ವಿವಿಧ ರೀತಿಯ ಹೋಂ ಲೋನ್‌ಗಳು ಯಾವುವು?-+-
ಆಸ್ತಿ ನಿರ್ಮಾಣ ಮತ್ತು ಖರೀದಿಸುವ. ಮನೆ ನಿರ್ಮಿಸಲು ಒಂದು ಪ್ಲಾಟ್ ಅನ್ನು ಸ್ವಾಧೀನಪಡಿಸಿಕೊಳ್ಳಲು. ಈಗಿರುವ ಮನೆಯ ಮರು ಮಾರಾಟ, ನವೀಕರಣ/ಮನೆ ಸುಧಾರಣೆ ಮತ್ತು ವಿಸ್ತರಣೆಗಾಗಿ. ಕೆಲವು ನಿರ್ದಿಷ್ಟ ಸಾಲದಾತರಿಂದ ಅಸ್ತಿತ್ವದಲ್ಲಿರುವ ಸಾಲದ ಉಳಿಕೆ ಮೊತ್ತ-ವರ್ಗಾವಣೆ ಮತ್ತು ಟಾಪ್-ಅಪ್‌ನ ಅನುಕೂಲಗಳಿವೆ. ವೈಯಕ್ತಿಕ ಹಾಗೂ ವ್ಯಾಪಾರ-ಉದ್ದೇಶಕ್ಕಾಗಿ, ಆಸ್ತಿ ಮೇಲೆ ಸಾಲ ಲಭ್ಯವಿದೆ.
3ಸಾಲ ಪ್ರಕ್ರಿಯೆ ಎಂದರೇನು?-+-
ಹಂತ 1: KYC, ಆದಾಯ, ಆಸ್ತಿ ಶೀರ್ಷಿಕೆ ಮತ್ತು ಮೌಲ್ಯಮಾಪನಕ್ಕೆ ಅಗತ್ಯವಿರುವ ಎಲ್ಲ ದಾಖಲೆಪತ್ರಗಳೊಂದಿಗೆ ಸಾಲದ ಅರ್ಜಿಯನ್ನು ಸಲ್ಲಿಸಿ. ಹಂತ 2: ಸಲ್ಲಿಸಿದ ತನಿಖೆ, ವೈಯಕ್ತಿಕ ಚರ್ಚೆ ಮತ್ತು ದೂರವಾಣಿ-ಪರಿಶೀಲನೆಗಾಗಿ ಅಧಿಕೃತ ಭೇಟಿಗಳು. ಹಂತ 3: ಆದಾಯ, ಆಸ್ತಿ ಶೀರ್ಷಿಕೆ ಮತ್ತು ಮೌಲ್ಯಮಾಪನಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳನ್ನು ತೆರವುಗೊಳಿಸಿದ ನಂತರ, ಮಂಜೂರಾತಿ ನಿರ್ಧಾರವನ್ನು ಮಾಡಲಾಗುತ್ತದೆ. ಹಂತ 4: ವಿತರಣೆಗೆ ಅಗತ್ಯವಿರುವ ಎಲ್ಲಾ ದಾಖಲೆಪತ್ರಗಳನ್ನು ಸಲ್ಲಿಸುವುದು, ಪರಿಶೀಲನೆಯ ನಂತರ ಸಾಲದ ಪ್ರಕಾರವನ್ನು ಆಧರಿಸಿ ಸಾಲ ವಿತರಣೆಯನ್ನು ಮಾಡಲಾಗುತ್ತದೆ. ನಿಮ್ಮ ಅರ್ಜಿಗೆ ಸೂಕ್ತ ಗಮನ ನೀಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಹಾಗೂ ಉನ್ನತ ಮಟ್ಟದ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಎಲ್ಲಾ ಪ್ರಮುಖ ಆಂತರಿಕ ಪ್ರಕ್ರಿಯೆಗಳನ್ನು ಸಮರ್ಪಿತ ಮನೋಭಾವದ ತಿಳುವಳಿಕೆಯುಳ್ಳ ನಮ್ಮ ಆಂತರಿಕ ತಂಡ ನಿರ್ವಹಿಸುತ್ತದೆ.
4ನಾನು ಹೇಗೆ ಅರ್ಜಿ ಸಲ್ಲಿಸಬೇಕು?-+-
ನಿಮ್ಮ ಸಂಪರ್ಕ ವಿವರಗಳನ್ನು ಇಲ್ಲಿ ನೀಡಿ ಅಥವಾ ನಮಗೆ ಬರೆಯಿರಿ hello@wonderhfl.com ಅಥವಾ ನಮ್ಮ ಹತ್ತಿರದ ಶಾಖೆಯಲ್ಲಿ ನಮ್ಮನ್ನು ಭೇಟಿ ಮಾಡಿ.
5ನಿಮ್ಮ ಉತ್ಪನ್ನಕ್ಕೆ ಪೂರ್ವ ಪಾವತಿ ಅಥವಾ ಭಾಗ-ಪಾವತಿ ಆಯ್ಕೆ ಇದೆಯೇ?-+-
ಹೌದು. ನಿರ್ದಿಷ್ಟಪಡಿಸಿದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಂತೆ, ಕಾಲಕಾಲಕ್ಕೆ NHB ನೇತೃತ್ವದಲ್ಲಿ ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ನೀವು ಸಾಲವನ್ನು ಪೂರ್ವಪಾವತಿ ಮಾಡಬಹುದು ಅಥವಾ ಭಾಗಶಃ ಪಾವತಿಸಬಹುದು.
6ನಾನು ಎರವಲು ಪಡೆಯಬಹುದಾದ ಗರಿಷ್ಠ ಸಾಲ ಎಷ್ಟು?-+-
ಸಾಲದ ಮೊತ್ತವು ಆದಾಯ ಮತ್ತು ಆಸ್ತಿ ಮೌಲ್ಯಮಾಪನಕ್ಕೆ ಒಳಪಟ್ಟಿರುತ್ತದೆ.
7ನನ್ನ ಸಾಲ ಮರುಪಾವತಿ ಕಾಲಾವಧಿಯ ಆಯ್ಕೆಗಳು ಯಾವುವು?-+-
ನೀವು 5 ರಿಂದ 20 ವರ್ಷಗಳ ಕಾಲಾವಧಿಯೊಳಗಿನ ಯಾವುದೇ ಆಯ್ಕೆ ಮಾಡಬಹುದು.
8ನಾನು ಬ್ಯಾಂಕ್ ಖಾತೆಯಿಲ್ಲದೆ ಹೋಂ ಲೋನ್ ಪಡೆಯಬಹುದೇ?-+-
ಇಲ್ಲ, ನೀವು ಕಳೆದ 6 ತಿಂಗಳಿನ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ತೋರಿಸಬೇಕು.
9ನನ್ನ ಸಾಲದ ಮೇಲೆ ನಾನು ಆದಾಯ ತೆರಿಗೆ ರಿಯಾಯಿತಿಯನ್ನು ಕೋರಬಹುದೇ?-+-
ಹೌದು, ಪ್ರಸ್ತುತ ತೆರಿಗೆ ಸ್ಲಾಬ್ ಪ್ರಕಾರ ನೀವು ಕಡಿತವನ್ನು ಪಡೆಯಬಹುದು.
10ಇನ್ನೂ ಏನಾದರೂ ಅನುಮಾನವಿದೆಯೇ?-+-
ಹೋ ಲೋನ್ ಪ್ರಕ್ರಿಯೆ-ಸಂಬಂಧಿತ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು, ದಯವಿಟ್ಟು ಫಾರ್ಮ್ ಅನ್ನು ಭರ್ತಿ ಮಾಡಿ. ನಮ್ಮ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ.
ನಾವು ನಿಮಗೆ ಹೇಗೆ ಸಹಾಯ ಮಾಡಬಹುದು?
ಹೋಮ್ ಲೋನ್ ಹುಡುಕಾಟದಲ್ಲಿದ್ದೀರಾ
ನಮ್ಮ ಸಾಲದ ಉತ್ಪನ್ನಗಳಿಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಸಂದೇಹಗಳಿದ್ದಲ್ಲಿ ಅಥವಾ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ನಮ್ಮನ್ನು ಮುಕ್ತ ಮನಸ್ಸಿನಿಂದ ಸಂಪರ್ಕಿಸಿ. ನಿಮ್ಮ ನೆರವಿಗಾಗಿ ನಮ್ಮ ಕಸ್ಟಮರ್ ಕೇರ್ ಕಾರ್ಯನಿರ್ವಾಹಕರು ಕರೆ ಮಾಡುತ್ತಾರೆ.

80-55-600-700

7300-23-8888

ಶಾಖೆಗಳ ಸ್ಥಳವನ್ನು ಗುರುತಿಸಿ