


ನಮ್ಮ ಹೆಚ್ಚಿನ ಪ್ರೇರಣೆ ತಂಡಕ್ಕೆ ಸೇರಿ.

ವಿಸ್ಮಯದಲ್ಲಿ ಜೀವನ
ವಂಡರ್ ಹೋಮ್ ಫೈನಾನ್ಸ್‌ನಲ್ಲಿ ಕೆಲಸ ಮಾಡುವುದು ಎಂದರೆ aduಎಲ್ಲಕ್ಕಿಂತ ಭಿನ್ನವಾದುದನ್ನು ಮಾಡಲು ಸಶಕ್ತರಾಗಿದ್ದೇವೆಂಬ ಒಂದು ಮನೋಭಾವ. ನಿಮ್ಮಲ್ಲಿನ ಉತ್ಕೃಷ್ಠತೆಯನ್ನು ಅನುಭವಿಸುವುದು. ಪ್ರತಿಯೊಬ್ಬ ಉದ್ಯೋಗಿಯು ವಿಭಿನ್ನ ಅನುಭವ ಮತ್ತು ದೃಷ್ಟಿಕೋನವನ್ನು ಹೊಂದಿರುತ್ತಾನೆಂದು ನಾವು ಅರ್ಥಮಾಡಿಕೊಂಡಿದ್ದೇವೆ. ಇಲ್ಲಿ ವಂಡರ್ ಹೋಮ್ ಫೈನಾನ್ಸ್‌ನಲ್ಲಿ, ಈ ವ್ಯತ್ಯಯಗಳನ್ನು ಹಾಗೂ ನಮ್ಮ ಸಮ್ಮಿಶ್ರಿತ ಸಾಮರ್ಥ್ಯಗಳನ್ನು ನಾವು ಒಪ್ಪಿಕೊಳ್ಳುತ್ತೇವೆ ಮತ್ತು ಗೌರವಿಸುತ್ತೇವೆ. ಹೊಸ ಆಲೋಚನೆಗಳನ್ನು ಪ್ರೇರೇಪಿಸುವ, ಪ್ರಯೋಗಶೀಲತೆ ಮತ್ತು ಮಾಲೀಕತ್ವವನ್ನು ಉತ್ತೇಜಿಸುವ ಹಾಗೂ ಹೆಚ್ಚು ಪ್ರೇರೇಪಿತ ವ್ಯಕ್ತಿಗಳನ್ನು ನಿಜವಾದ ಸೃಜನಶೀಲರನ್ನಾಗಿಸುವುದನ್ನು ಬೆಂಬಲಿಸುವಂಥ ಕೆಲಸದ ವಾತಾವರಣವನ್ನು ಹುಟ್ಟುಹಾಕಲು ನಾವು ಹಾತೊರೆಯುತ್ತೇವೆ. ಕೆಲಸ ಮತ್ತು ಮನೆಯ ಬದ್ಧತೆಗಳ ನಡುವೆ ಆರೋಗ್ಯಕರವಾದ ಒಂದು ಸಮತೋಲನವನ್ನು ಕಾಪಾಡಲು ಪ್ರತಿಯೊಬ್ಬ ಉದ್ಯೋಗಿಗೂ ಬೆಂಬಲಿತ ಮತ್ತು ಪ್ರೋತ್ಸಾಹದಾಯಕ ಪರಿಸರವನ್ನು ಕಾಳಜಿಯನ್ನು ತೋರುತ್ತೇವೆಂಬುದು ನಮಗೆ ಈ ಮೂಲಕ ಖಚಿತವಾಗಿದೆ. ಕಚೇರಿಯ ಹೊರಭಾಗದಲ್ಲಿ ವಿಶ್ರಾಂತಿ ಮತ್ತು ಸಂಪೂರ್ಣ ಜೀವನವು ಒಬ್ಬ ವ್ಯಕ್ತಿಯನ್ನು ಮತ್ತಷ್ಟು ಸಂತೋಷಗೊಳಿಸುತ್ತದೆ ಹಾಗೂ ಆರೋಗ್ಯವಂತನನ್ನಾಗಿ ಮಾಡುತ್ತದೆಂದು ನಮಗೆ ವಿಶ್ವಾಸವಿದೆ.

ಮೌಲ್ಯಗಳು
ಪ್ರಾಮಾಣಿಕತೆ
ನಮಗಾಗಿ, ಪ್ರಾಮಾಣಿಕತೆಯು ಸತ್ಯ, ನ್ಯಾಯಯುತ ಮತ್ತು ನೈತಿಕವಾಗಿ ನೇರವಾಗಿರುವ ಅಭ್ಯಾಸವಾಗಿದೆ. ಇದು ನಮಗೆ ಪ್ರಯೋಜನವಾಗದಿದ್ದರೂ ಎಲ್ಲ ಸಮಯದಲ್ಲೂ ಸತ್ಯವನ್ನು ಹೇಳುವುದನ್ನು ಸೂಚಿಸುತ್ತದೆ.
ಸಮಗ್ರತೆ
ಸಮಗ್ರತೆಯ ಗುಣವನ್ನು ನಾವು ಗೌರವಿಸುತ್ತೇವೆ ಏಕೆಂದರೆ ಮೇಲ್ವಿಚಾರಕರು ಮತ್ತು ಉದ್ಯೋಗಿಗಳು ತಮ್ಮ ಕೆಲಸವನ್ನು ಸಮಗ್ರತೆಯಿಂದ ನಿರ್ವಹಿಸುವ ಕಾರಣ ಆ ಕೆಲಸದ ಸ್ಥಳವು ಯಶಸ್ವಿ, ಆರೋಗ್ಯಕರ ಮತ್ತು ಇತರರಲ್ಲಿ ಅಪೇಕ್ಷಣೀಯ ನಾಯಕತ್ವ ಗುಣಗಳನ್ನು ಬೆಳೆಸುತ್ತದೆ.
ಪಾರದರ್ಶಕತೆ
ಪಾರದರ್ಶಕತೆ ಎಂಬುದು ನಾವು ಆಂತರಿಕವಾಗಿ ಮತ್ತು ಬಾಹ್ಯವಾಗಿ - ನಮ್ಮ ಗ್ರಾಹಕರಿಗೆ, ಮಧ್ಯಸ್ಥಗಾರರಿಗೆ ಮತ್ತು ಸಮುದಾಯ ವರ್ಗಕ್ಕೆ ಸ್ವತಃ ನಮಗೆ ನಾವೇ ಸಂದೇಶ ನೀಡುವಲ್ಲಿ ದೃಢೀಕೃತವಾಗಿರುವುದು ಎಂದರ್ಥ.
ಉತ್ಕೃಷ್ಟತೆ
ಸುಲಭವಾದ ಮತ್ತು ಸೂಕ್ತವಾದ ಸರಳ ಪರಿಹಾರೋಪಾಯಗಳ ಮೂಲಕ, ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಮೌಲ್ಯವನ್ನು ತಲುಪಿಸಬೇಕೆಂಬ ಬಯಕೆ ನಮ್ಮಲ್ಲಿದೆ.
ಮುಕ್ತ ಸ್ಥಾನಗಳು
- Relationship Officers / Relationship ManagersMultiple Locations
- Branch ManagerKota / Himmatnagar
- Executive - Tele-Calling, Kannada ExpertJaipur
- Asst Manager- Finance & Accounts (CA)Jaipur