


ನಾವು ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸುಲಭವಾಗಿ ಹೋಂ ಲೋನ್‌ಗಳನ್ನು ಒದಗಿಸುತ್ತೇವೆ.


ದೃಷ್ಟಿಕೋನ
ಅತ್ಯಂತ ಗ್ರಾಹಕ ಕೇಂದ್ರಿತ, ತಂತ್ರಜ್ಞಾನ-ಚಾಲಿತ, ಕಾರ್ಯಪ್ರಕ್ರಿಯೆ-ಚಾಲಿತ ಮತ್ತು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂಥ ಭಾರತದ ಹೌಸಿಂಗ್ ಫೈನಾನ್ಸ್ ಕಂಪನಿಯಾಗಿದ್ದುಕೊಂಡು, ಅತ್ಯುನ್ನತ ಮಟ್ಟದ ಕಾರ್ಪೊರೇಟ್ ಆಡಳಿತವನ್ನು ದಕ್ಷತೆಯಿಂದ ನಿರ್ವಹಿಸುತ್ತಿರುವ ಸಂದರ್ಭದಲ್ಲಿ, ನಮ್ಮ ಗ್ರಾಹಕರಿಗೆ ತಮ್ಮತಮ್ಮ ಮನೆಗಳನ್ನು ನಿರ್ಮಾಣ ಮಾಡುವ ಹಾಗೂ ವ್ಯಾಪಾರಗಳನ್ನು ನಿರಾಯಾಸವಾಗಿ ನಡೆಸುವ ವ್ಯವಹಾರಿಕ ಚಟುವಟಿಕೆಗಳನ್ನು ಸುಲಭಗೊಳಿಸಿದೆ. ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ನಮ್ಮಿಂದ ಸಾಲಗಳನ್ನು yOgಯೋಗ್ಯ ರೀತಿಯಲ್ಲಿ ತ್ವರಿತವಾಗಿ ಪಡೆಯುವ ವ್ಯವಸ್ಥೆಯನ್ನು ಈ ನಮ್ಮ ಕಂಪನಿಯು ಸರಾಗಗೊಳಿಸಿರುವುದು ಶ್ಲಾಘನೀಯ.
ಮೌಲ್ಯಗಳು
ಪ್ರಾಮಾಣಿಕತೆ
ನಮ್ಮಲ್ಲಿ, ಪ್ರಾಮಾಣಿಕತೆ ಎಂಬುದು, ನ್ಯಾಯಸಮ್ಮತವಾಗಿ, ಸತ್ಯವಂತರಾಗಿ, ನೈತಿಕವಾಗಿ ಸತ್ಯಸಂಧರಾಗಿರುವ ಒಂದು ಅಭ್ಯಾಸವಾಗಿದೆ. ಇದು ನಮ್ಮ ಪ್ರಯೋಜನಕ್ಕೆ ಬರದಿದ್ದರೂ ಸಹ, ಎಲ್ಲಾ ಸಮಯದಲ್ಲೂ ಸತ್ಯ ಹೇಳುವುದನ್ನು ಸೂಚಿಸುತ್ತದೆ.
ಸಮಗ್ರತೆ
ನಮ್ಮಲ್ಲಿ ಸಮಗ್ರತೆಯ ಸದ್ಗುಣವನ್ನು ಅಪಾರವಾದ ಗೌರವಿಸುತ್ತೇವೆ. ಅದಕ್ಕೆ ಕಾರಣ ಒಂದು ಕೆಲಸದ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಮೇಲ್ವಿಚಾರಕರು ಮತ್ತು ಉದ್ಯೋಗಿಗಳು ತಮ್ಮತಮ್ಮ ಕೆಲಸಗಳನ್ನು ಸಮಗ್ರತೆಯೊಂದಿಗೆ ನಿರ್ವಹಿಸುತ್ತಾರೆ. ಇದರಿಂದ ಒಂದು ಯಶಸ್ವೀ, ಆರೋಗ್ಯಕರ ವಾತಾವರಣವು ಸೃಷ್ಟಿಯಾಗುತ್ತದೆ. ಅದು ಅಪೇಕ್ಷಣೀಯ ನಾಯಕತ್ವದ ಗುಣಗಳನ್ನು ಬೇರೆ ಬೇರೆ ವ್ಯಕ್ತಿಗಳಲ್ಲಿ ಬೆಳೆಸುತ್ತದೆ.
ಪಾರದರ್ಶಕತೆ
ನಮ್ಮಲ್ಲಿ ನಮ್ಮ ಗ್ರಾಹಕರಿಗೆ, ಮಧ್ಯಸ್ಥಗಾರರಿಗೆ ಮತ್ತು ಸಮುದಾಯ ವರ್ಗದವರಿಗೆ, ನಾವು ಆಂತರಿಕವಾಗಿ ಮತ್ತು ಬಾಹ್ಯವಾಗಿ ಸಂದೇಶ ಕಳುಹಿಸುವ ರೀತಿಯಲ್ಲಿ ವಿಶ್ವಾಸಾರ್ಹವಾಗಿ ಇರಬೇಕು ಎಂಬುದೇ ಪಾರದರ್ಶಕತೆ ಎಂಬುದರ ಅರ್ಥ.
ಉತ್ಕೃಷ್ಠತೆ
ಸಾಧ್ಯವಾದಷ್ಟು ಸರಳವಾಗಿ, ಸುಲಭವಾಗಿರುವ, ಸಂಬಂಧಪಟ್ಟ ಉಪಯುಕ್ತ ಪರಿಹಾರಗಳ ಮೂಲಕ, ಅತೀ ಉತ್ತಮ ಗುಣಮಟ್ಟದ ಮೌಲ್ಯವನ್ನು ತಲುಪಿಸುತ್ತೇವೆಂದು ನಾವು ಆಶಿಸುತ್ತೇವೆ.
ನಾಯಕತ್ವ
ರಾಜಸ್ಥಾನದಾದ್ಯಂತ ಮತ್ತು ಅದರಾಚೆಗೂ, ಆರ್‌ಕೆ ಗ್ರೂಪ್ ಆಫ್ ಎಮಿರೇಟ್ಸ್ ಅಧ್ಯಕ್ಷರಾದ, ಶ್ರೀ ಅಶೋಕ್ pApAಪಾಟ್ನೀರವರು ತಮ್ಮ ವಿಶಿಷ್ಟ ಗುಣಗಳಿಂದ ಮನೆಮಾತಾಗಿದ್ದಾರೆ, ಅಂದರೆ ಅವರ ದೂರದೃಷ್ಟಿ, ಮಾಪನ ಮಾಡುವ ಮಾನದಂಡ & ಉತ್ಕೃಷ್ಟತೆ ಎಂಬ ಪದಗಳಿಗೆ ಪ್ರತಿರೂಪವೆನ್ನುವ ರೀತಿಯಲ್ಲಿ ಕಾನೂನು ಕೋರಿಕೆಯನ್ನು ಸಲ್ಲಿಸುತ್ತಾರೆ. ವಂಡರ್ ಹೋಂ ಫೈನಾನ್ಸ್ ನಲ್ಲಿ ಸಿಗುವ ಅಷ್ಟು ಲಾಭ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ, ಅಲ್ಲಿ ಅವರು ಭಾರತೀಯರಿಗೆ ಅತ್ಯಂತ ಸಮಂಜಸವಾದ ದರದಲ್ಲಿ ಗುಣಮಟ್ಟದ ಹೋಂ ಫೈನಾನ್ಸ್ ಸೇವೆಯನ್ನು ತರಲು ಬದ್ಧರಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಪ್ರಕ್ರಿಯೆ ಮತ್ತು ಸೇವೆಯ ಸುಲಭ ಸರಾಗತೆಯೊಂದಿಗೆ ತಮ್ಮ ಸ್ವಂತ ಮನೆಗಳಿಗೆ ಮಾಲೀಕರಾಗುವುದನ್ನು ಹೆಮ್ಮೆಯಿಂದ ಖಚಿತಪಡಿಸುತ್ತಾರೆ. ವಂಡರ್ ಹೋಂ ಫೈನಾನ್ಸ್ ಅನ್ನು ಉಳಿದ ಗ್ರೂಪ್ ಕಂಪನಿಗಳಂತೆಯೇ ಘನತೆಯನ್ನು ಸಂಪಾದಿಸುವುದು, ಅದರ ವರ್ಗದಲ್ಲಿನ ಒಬ್ಬ ನಾಯಕ ಮತ್ತು ಕಾರ್ಪೊರೇಟ್ ಇಂಡಿಯಾಗೆ ಒಂದು ಉದಾಹರಣೆಯಾಗಿದೆ. ಉಳಿದ ಗ್ರೂಪ್ ಕಂಪನಿಗಳಂತೆ, ಅದೇ ರೀತಿಯ ಘನತೆಯನ್ನು ಎತ್ತಿಹಿಡಿಯುವಂತಹ ವಂಡರ್ ಹೋಮ್ ಫೈನಾನ್ಸ್ ಅನ್ನು ಸ್ಥಾಪಿಸಬೇಕೆಂದು ಶ್ರೀಮಾನ್.ಪಾಟ್ನಿಯವರ ಕನಸಾಗಿದೆ. ಅವರು ಉದ್ಯಮಿಗಳ ಸಮೂಹದ ಮುಂಚೂಣಿಯಲ್ಲಿರುವ ಒಬ್ಬ ನೇತಾರರಾಗಿದ್ದು, ಕಾರ್ಪೋರೇಟ್ ಇಂಡಿಯಾಗೆ ಒಂದು ನಿದರ್ಶನವಾಗಿದ್ದಾರೆ. ಕಂಪನಿಗಳ ಉದ್ಯಮದ ನಾಯಕನಾಗಿ, ದೂರದೃಷ್ಟಿಯುಳ್ಳ, ಪ್ರವರ್ತಕನಾಗಿ ಶ್ರೀಮಾನ್.ಪಾಟ್ನಿಯವರ ಬೆಳವಣಿಗೆಯು ಪ್ರಶಂಸನೀಯವಾಗಿದೆ. ರಾಜಸ್ಥಾನದಲ್ಲಿ ಆಳವಾಗಿ ಬೇರೂರಿರುವ ಆರ್‌ಕೆ ಗ್ರೂಪ್ ಕಂಪನಿಯ ಮೂಲಕ ವಿಶ್ವದ ಅಗ್ರಗಣ್ಯ ಮಾರ್ಬಲ್ ಬ್ರ್ಯಾಂಡ್‌ಗಳಲ್ಲಿ ಒಂದನ್ನು ನಿರ್ಮಾಣ ಮಾಡಿ, ಬೆಳೆಯುತ್ತಾ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ವಂಡರ್ ಸಿಮೆಂಟ್‌ನ ಪರಂಪರೆಯನ್ನು ಪೋಷಿಸುತ್ತಾ ಬಂದಿದ್ದಾರೆ. ಪ್ರಸ್ತುತ, ವಂಡರ್ ಹೋಮ್ ಫೈನಾನ್ಸ್ ಅನ್ನು ಸ್ಥಾಪಿಸಿ ಮುಂಚೂಣಿಗೆ ತರುವ ಮುಖಾಂತರ ಯುವ ಕಂಪನಿಯಾಗಿ, ಶ್ರೀ ಪಾಟ್ನಿಯವರು ಮತ್ತೊಮ್ಮೆ ಭಾರತಕ್ಕೆ ನಿಜವಾದ ಮೌಲ್ಯಗಳನ್ನು ಹೊತ್ತುತರುವ ಮಹತ್ವಾಕಾಂಕ್ಷೆಯನ್ನು ತೋರಿಸಿದ್ದಾರೆ. ಹೀಗೆ ಕಂಪನಿಯು ತನ್ನ ಮೌಲ್ಯಗಳಾದ ಪ್ರಾಮಾಣಿಕತೆ, ಸಮಗ್ರತೆ, ಪಾರದರ್ಶಕತೆ ಮತ್ತು ಗುಣಮಟ್ಟದಂತಹ ವ್ಯಾಪಾರೋದ್ಯಮ ಹೆಗ್ಗುರುತುಗಳಿಂದ ಗಟ್ಟಿಯಾಗಿ ನೆಲೆಯೂರಿದೆ.

ನಿರ್ವಹಣಾ ತಂಡ
- ಸಂಜಯ್ ಸಿಂಗ್ ರಾಜಾವತ್
ನಿರ್ದೇಶಕರು ಮತ್ತು ಸಿಇಒ
- ಮನೋಜ್ ಕುಮಾರ್ ಗುಪ್ತಾ
ಮುಖ್ಯಸ್ಥರು - ಕ್ರೆಡಿಟ್ ಮತ್ತು ರಿಸ್ಕ್
- ಶಂಕರ್ ಶರ್ಮಾ
ಮುಖ್ಯಸ್ಥರು - ಆಪರೇಷನ್ಸ್
- ಸುಮಿತ್ ಜೈನ್
ಮುಖ್ಯ ಹಣಕಾಸಿನ ಅಧಿಕಾರಿ
- ಬಿನೋದ್ ರಾಯ್
ಮುಖ್ಯ ತಂತ್ರಜ್ಞಾನ ಅಧಿಕಾರಿ
- ಅಲೋಕ್ ದಾಸ್
ರಾಷ್ಟ್ರೀಯ ಮುಖ್ಯಸ್ಥ - ಮಾರಾಟ (ಕೈಗೆಟುಕುವ ವಸತಿ) - ದಕ್ಷಿಣ ಮತ್ತು ಪಶ್ಚಿಮ
- ಮಾನಸ್ ಶ್ರೀವಾಸ್ತವ
ಕಂಪನಿ ಕಾರ್ಯದರ್ಶಿಗಳು
ಸ್ವತಂತ್ರ ನಿರ್ದೇಶಕರು
- ರಮೇಶ್ ಎನ್.ಜಿ.ಎಸ್
- ಡಿ ಸಿ ಜೈನ್
- ಸಂಜೀವ್ ಸೆಹ್ರಾವತ್
- ರಾಗಿಣಿ ಅಟಲ್
ನಿರ್ವಹಣಾ ಸಲಹೆಗಾರ
- ರವೀಂದ್ರ ಸಿಂಗ್ ಮೊಹ್ನೋಟ್

ನಮ್ಮ ಕಥೆಯ ಭಾಗವಾಗಿರಿ
ನಮ್ಮ ಮಿಷನ್‌ನಲ್ಲಿ ನಮ್ಮೊಂದಿಗೆ ಸೇರಲು ನಾವು ಯಾವಾಗಲೂ ಉತ್ತಮ ಮನಸ್ಸುಗಳನ್ನು ಹುಡುಕುತ್ತಿದ್ದೇವೆ. ನೀವು ನಮ್ಮ ಕಥೆಯ ಭಾಗವಾಗಲು ಬಯಸಿದರೆ, ಇಂದೇ ಅನ್ವಯಿಸಿ.
ಉದ್ಯೋಗಗಳನ್ನು ವೀಕ್ಷಿಸಿ