ವಂಡರ್ ಹೋಮ್ ಫೈನಾನ್ಸ್ಗೆ ಹೃತ್ಪೂರ್ವಕ ಅಭಿನಂದನೆಗಳು
ನಾವು ನಮ್ಮ ಹಿಂದಿನ ಸಾಲವನ್ನು ಮುಚ್ಚಿ, ವಂಡರ್ ಹೋಮ್ ಫೈನಾನ್ಸ್ನಿಂದ ಹೊಸ ಸಾಲವನ್ನು ಪಡೆದುಕೊಂಡೆವು. ಬಡ್ಡಿದರಗಳು ಮತ್ತು ಮಾಸಿಕ ಇಎಂಐಗಳಲ್ಲಿ ದೊಡ್ಡ ಕಡಿತದ ಮೂಲಕ ನಾವು ಉತ್ತಮ ಪ್ರಯೋಜನಗಳನ್ನು ಪಡೆದಿದ್ದೇವೆ. ನಾವು ಕೇವಲ 10 ದಿನಗಳಲ್ಲಿ ಪೇಮೆಂಟ್ ಸ್ವೀಕರಿಸಿದ್ದೇವೆ. ಹಾಗೇ ₹1.4 ಲಕ್ಷ ಸಬ್ಸಿಡಿಯನ್ನೂ ಸಹ ಪಡೆದಿದ್ದೇವೆ. ವಂಡರ್ ಹೋಮ್ ಫೈನಾನ್ಸ್ಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ.